ಇಲ್ಲಿ ಯಾವತ್ತು ನಮ್ಮ ಬಗ್ಗೆ ಜಾಸ್ತೀ ಬರೆದುಕೊಳ್ಳ ಬಾರದು,ಯಾಕೆಂದ್ರೆ ಓದಲಿಕ್ಕೆ ಸಮಯ ಇರೋಲ್ಲಾ.ಬಂದೋರೆಲ್ಲಾ ಬರೀ ಫೋಟೋ ,ವೀಡಿಯೊ ,ಹಾಗೂ ಸ್ಕ್ರಾಪನ್ನು ಓದ್ತೀರಾ ಆಲ್ವಾ...?
ಪರಿಚಯ ಬೇಕಂದ್ರೆ ನನ್ನ ಸ್ನೇಹ ಸ್ವೀಕರಿಸಿ ನೋ ನೋ ಅದನ್ನು ನನ್ನಿಂದ ಸಂಪಾದಿಸಿ ,ಆಗ ನನ್ನ ಬಗ್ಗೆ ತಿಳಿದೋ ಕೊಳ್ಳಿ..ಓಕೆ ...
ಆದರೂ ನಾನು ಪ್ರೀತಿಸೋ ಜನರನ್ನು ಇಷ್ಟಪಡ್ತೀನಿ, ಹಾಗೆ ನನ್ನ ದ್ವೆಶಿಸೋರನ್ನೂ ಸಹ ಇಷ್ಟ ಪಡ್ತೀನಿ ,ಯಾಕೆಂದರೆ ಶತ್ರು ಗಳಿದ್ದರೆ ನಾವು ಜೀವನದಲ್ಲಿ ಎಡವದೇ ನಡೆಯಲು ಪ್ರಯತ್ನಿಸುತ್ತೇವೆ ಅಂತಾ ಎಲ್ಲೋ ಓದಿದ್ದು ಅಲ್ಲಾ,ಕೇಳಿದ್ದು ...|
ಏನೇ ಆಗಲಿ ಸ್ವಂತ ಪ್ರಯತ್ನ ಇರಬೇಕು ನಾವ್ ಮಾಡೋ ಕೆಲಸದಲ್ಲಿ ,ಅಂತಾ ತಿಳಿದಿರೋನೂ. ..|?
ಸುಂದರವಾದ ಮನೆ ಕಟ್ಟ ಬೇಕು,ಅದರಲ್ಲಿ ಸುಂದರವಾದ ಹೆಂಡತಿಯೊಂದಿಗೆ ಸಂಸಾರ ಮಾಡ್ಬೇಕು ಅನ್ನೋ ಕನಸ್ಸಿಗಿಂತಾ,ಒಳ್ಳೆ ಮನುಷ್ಯನಾಗಿರಬೇಕು ,ಇನ್ನೊಬ್ಬರ ಭಾವನೆಗಳನ್ನು ಅರ್ಥ ಮಾಡಿ ಕೊಳ್ಳೋ .......ಸಿಕ್ಕರೆ ಸಾಕು
ಜೀವನ ಬದುಕು ಇರುವರೆಗೆ.....
ಪ್ರೀತಿ ಪ್ರೀತಿಸುವವರು ಇರುವರೆಗೆ........
ನೆನಪು ಮರೆತ್ತು ಹೊಗುವರೆಗೆ.......
ನೀನೇನೂ ಕೇಳಿಲ್ಲ ನಾನೇನು ಹೇಳಿಲ್ಲ
ನನ್ನ ಮಾತನ್ನು ಕೇಳುವವರಿಲ್ಲ
ನೋವಾದಾಗ ಯಾರಿಗೂ ಹೇಳಲಿಲ್ಲ
ಕಣ್ಣಂಚಿನ ಹನಿ ಮುಚ್ಚಿ ಕೊಂಡೆನಲ್ಲ
ಜೀವನದಲ್ಲಿ.....................